Aloo Jamun recipe-Saral Jeevan-Food

Aloo Jamoon Recipe

ತುಂಬಾನೇ ಟೇಸ್ಟಿಯಾಗಿರುತ್ತೆ ಈ ಆಲೂ ಜಾಮೂನ್​ ..! ಜಾಮೂನ್​ ಅಂದ್ರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಇಷ್ಟಪಟ್ಟು ತಿನ್ನೋ ತಿಂಡಿ ಇದು . ಮಕ್ಕಳು ಜಾಮೂನ್​ ಮಾಡಿಕೋಡು ಅಂತ ಹೇಳಿದಾಗ ದಿಢೀರ್​ ಆಗಿ ಮಾಡಬಹುದು ಈ ಆಲೂ ಜಾಮೂನ್​ . ಅರೇ ಆಲೂಗಡ್ಡೆಯಲ್ಲೂ ಜಾಮೂನ್​ ಮಾಡೋದು ಹೇಗೆ ಅಂತ ಯೋಚಿಸ್ತಿದ್ದೀರ..? ಬನ್ನಿ ಈ ಸ್ಪೆಷಲ್​ ರೆಸಿಪಿನ ಮಾಡೋದು ಹೇಗೆ ಅಂತ ನೋಡ್ಕೋಂಡ್​ ಬರೋಣ .. ಆಲೂ ಜಾಮೂನ್​ ತಯಾರಿಸಲು ಬೇಕಾಗುವ ಪದಾರ್ಥಗಳು : ತುಪ್ಪ– 2 ಟೀ ಸ್ಪೂನ್​…